किञ्चिच्छारीरकम्
भुक्तं
पक्वाशयादन्नं द्विधा याति च सुश्रुत ।
अंशेनैकेन
किट्टत्वं रसतां चापरेण च ॥
अग्निपुराणम्
२८०/७
सर्वोपि प्राणवान्
स्वशरीरपोषणाय आहारम् अश्नाति । परं स्वीकृतः आहारः शरीरे कथं विभक्तो भवति इति तु
केचिदेव जानन्ति । अत एव अग्निपुराणस्यायं श्लोकः अत्र समेषामुपकारय ज्ञानवर्धनाय
च इह विव्रीयते ।
श्लोकस्यास्य
अन्वयः – भुक्तमन्नं द्विधा याति पक्वाशयाद्, एकेन अंशेन
किट्टत्वम् अपरेण रसताम् ।
अर्थः - आहारो
यन्मनुष्योऽश्नाति स च पक्वाशयाद् द्विधा विभज्यते । तथा च एको हि भागः किट्टत्वं
प्राप्नोति । किट्टं नाम मलम् । तथा चोक्तम् अमरे – किट्टं मलोऽस्त्रियाम् । तथा च
मेदिन्याम् – मलोऽस्त्री पापविट्-किट्टे कृपणे त्वभिधेयवत् । इति । नासिकागतः,
कर्णगतः, तथा देहस्य अन्यभागगतमलानि किट्टत्वेन व्यवह्रियन्ते । किट्टञ्च विष्ठा,
मूत्रम्, स्वेदः इत्यादि भेदेन भिद्यन्ते ।
भोजनस्य
अपरो भागः रसताम् एति । स च रसभागः रुधिररूपं प्राप्नोति, रक्तात् मांसरूपम्,
मांसात् मेधः,मेधसोऽस्थिः, अस्थेः मज्जा, मज्जया वीर्यम्, वीर्यादोजस्सम्भवति ।
अयञ्च विचारः अग्निपुराणे उपलभ्यते ।
Every Living being in this
universe consumes food for growth. But there are very few who know how the food
is being divided in our body. So here is the fact about it which is mentioned
in अग्निपुराणम् one of the source of our ancient medical science. According to it when the
food gets digested it also gets divided into two parts as 1. किट्ट 2. रस. First one kitta is nothing but
excretion which excretes from various parts of body as ears, nose etc. Example
of Kitta is Sweat, Urine etc.
Second one is Rasa (Lymph) which gets converted into Rakta(Blood), Rakta then gets converted to Mamsa(Muscle),
Mamsa to Medha(Fat), Medha to Asthi(Bones), Asthi to Majja(Bone Marrow), Majja to Veerya/Shukra(Semen),
Veerya to Ojas(Vigor). We find these details in Agnipurana.
ಪ್ರಪಂಚದಲ್ಲಿ ಇರುವ ಎಲ್ಲಾ ಪ್ರಾಣಿಯು ಶರೀರ ವೃದ್ಧಿಗೋಸ್ಕರ
ಆಹಾರವನ್ನು ಸೇವಿಸುತ್ತವೆ. ಆದರೆ, ಹೀಗೆ ಶರೀರ ತೆಗೆದುಕೊಂಡಿರುವ ಆಹಾರ ಹೇಗೆ ವಿಭಜನೆ ಆಗುತ್ತದೆ
ಎಂಬುದು ಎಲ್ಲರಿಗೂ ತಿಳಿದಿರುವುದಿಲ್ಲಾ ಹಾಗಾಗಿ
ಅಗ್ನಿ ಪುರಾಣದಲ್ಲಿ ಇದರ ಬಗ್ಗೆ ತಿಳಿಸಿರುವ ವಿಚಾರ ಇಲ್ಲಿದೆ.
ಜೀವಿಗಳು ಸೇವಿಸಿದ ಆಹಾರವು ಕಿಟ್ಟ
ಮತ್ತು ರಸ ಎಂಬ ಎರಡು ಪ್ರಾಕಾರದಲ್ಲಿ ವಿಭಾಗ ಹೊಂದುತ್ತದೆ. ಶರೀರದಲ್ಲಿನ ಧಾತುವಿನಿಂದ
ಉಂಟಾಗಿರುವ ಮಲಕ್ಕೆ ಕಿಟ್ಟ ಎನ್ನುವರು . ಈ ಕಿಟ್ಟ ಎನ್ನುವುದು ಕಿವಿ, ಮೂಗು, ಬಾಯಿ ಹಾಗೂ ದೇಹದ ಇತರ ಭಾಗಗಳಿಂದ ಹೊರಬರುತ್ತದೆ.
ಬೆವರು, ಮಲ ಮೂತ್ರಾದಿಗಳು ಇದಕ್ಕೆ ಉದಾಹರಣೆ.
ಎರಡನೇ ಪ್ರಕಾರ, ರಸ ರಕ್ತವಾಗಿ
ಪರಿವರ್ತನೆ ಹೊಂದುತ್ತದೆ. ಆ ರಕ್ತವು ಮಾಂಸವಾಗುತ್ತದೆ. ಮಾಂಸವು ಮೇದಸ್ಸಾಗಿ, ಮೇದಸ್ಸು
ಅಸ್ಥಿಯಾಗಿ ( ಎಲುಬು) , ಅಸ್ತಿಯು ಮಜ್ಜೆಯಾಗಿ, ಮಜ್ಜೆಯು ವೀರ್ಯವಾಗಿ, ಈ ವೀರ್ಯವು ಓಜಸ್ಸಾಗಿ
ಪರಿವರ್ತನೆ ಹೊಂದುತ್ತದೆ.